ಅಲೆಯುವ ಮನದವನ ಬಗ್ಗೆ

ಹುಟ್ಟೂರು: ಶಿರಾಳಕೊಪ್ಪ, ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ.

ಪತ್ರಕತಱನಾಗಿ ನೆಲೆ ಕಂಡುಕೊಂಡದ್ದು: ದಾವಣಗೆರೆ

ಕೆಲಸ ಮಾಡಿದ್ದು: ಇ-ಟಿವಿಯಲ್ಲಿ 6 ತಿಂಗಳು, ವಿಜಯ ಕನಾಱಟಕದಲ್ಲಿ 3 ವಷಱ, ವಿಜಯ್ ಟೈಮ್ಸ್ ನಲ್ಲಿ ಒಂದೂವರೆ ವಷಱ. 2008 ರ ಮೇ ತಿಂಗಳಿನಿಂದ ಟಿವಿ9 ನಲ್ಲಿ.

ನಿವಱಹಿಸಿದ ಜವಾಬ್ದಾರಿಗಳು: ಇ-ಟಿವಿಯಲ್ಲಿದ್ದಾಗ ಗೋಪಾಲ ವಾಜಪೇಯಿ ಅವರ ಜೊತೆಗೆ ಸ್ಕ್ರಿಪ್ಡ್ ವಿಭಾಗದಲ್ಲಿ, ವಿಜಯ ಕನಾಱಟಕದಲ್ಲಿ ಒಂದು ವಷಱ ಬಿಜಾಪುರ ಜಿಲ್ಲಾ ವರದಿಗಾರ, ನಂತರ ನಾಲ್ಕೂವರೆ ವಷಱ ದಾವಣಗೆರೆ ಜಿಲ್ಲಾ ವರದಿಗಾರ. ಟಿವಿ9 ಗೆ ಬಂದ ನಂತರ ಇನ್ ಪುಟ್, ಸ್ಟಿಂಗ್ ವಿಭಾಗ, ಒಂಚೂರು ವಾರೆಂಟ್ ನಲ್ಲಿ ಗೆಳೆಯ ರಾಘವೇಂದ್ರನೊಂದಿಗೆ. ಈಗ ಟಿವಿ9 ಕನ್ನಡ ದೆಹಲಿ ಬ್ಯೂರೋ ಚೀಫ್. ಮುಂದೆ ನಂಗೊತ್ತಿಲ್ಲ….

ಎಲ್ಲೆಲ್ಲಿ ಅಲೆದಾಡಿದ್ದು: ಎಸ್ ಎಸ್ ಎಲ್ ಸಿ ಮುಗಿವವರೆಗೆ ಹುಟ್ಟೂರು ಶಿರಾಳಕೊಪ್ಪ. ಪಿಯುಸಿ ಶಿವಮೊಗ್ಗ. ಪದವಿ ಮೈಸೂರು. ಎಂ.ಎ. ಇಂಗ್ಲೀಷ್ ಮಹಾರಾಷ್ಟ್ರ. ಪತ್ರಿಕೋದ್ಯಮ ಪದವಿ ಬೆಂಗಳೂರು. ನಂತರ ನೌಕರಿಗಾಗಿ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ 6 ತಿಂಗಳು. ಬಿಜಾಪುರಲ್ಲಿ ಬರೋಬ್ಬರಿ ಒಂದು ವಷಱ. ದಾವಣಗೆರೆಯಲ್ಲಿ ನಾಲ್ಕೂವರೆ ವಷಱ. ಮತ್ತೆ ಬೆಂಗಳೂರಿನಲ್ಲಿ 6 ತಿಂಗಳು. ಈಗ ದೆಹಲಿಗೆ ಬಂದು 6 ತಿಂಗಳು.

ಬರೆದದ್ದು: ಎರಡು ಪುಸ್ತಕ. ಮೊದಲನೆಯದು ಸುಭಾಷ್ ಸಾವಿನ ಸುತ್ತ. ಎರಡನೆಯದು ಸ್ವಾತಂತ್ರ ಹೋರಾಟಗಾರ ಶಿವನಗೌಡ ಪಾಟೀಲ ಅವರ ನೆನಪು-ಸ್ಮರಣೆ. ಮೂರು, ನಾಲ್ಕು, ಐದನೆಯದು ಮುಂದೆ ಪ್ರತಿ 4-5 ತಿಂಗಳಿಗೊಮ್ಮೆ. ಅವು ಯಾವ ಪುಸ್ತಕ? ಕಾದು ನೋಡಿ.

ಪ್ರಕಟಿಸಿದ ಪುಸ್ತಕಗಳು: ಮೂರು. ಮೇಲಿನ ನನ್ನೆರಡು ಪುಸ್ತಕ. ಹಾಗೂ ವಾರೆಂಟ್ ಮಿತ್ರ ರಾಘವೇಂದ್ರ ಬರೆದ ಟ್ವೆಂಟಿ-ಟ್ವೆಂಟಿ, ಒಂದು ಅಪವಿತ್ರ ಮೈತ್ರಿಯ ಸುತ್ತ.

ಹವ್ಯಾಸ:ಓದೋದು, ಬರೆಯೋದು, ಫಿಲಂ ನೋಡೋದು, ಟ್ರಿಪ್ ಮಾಡೋದು, ಟ್ರೆಕ್ಟಿಂಗ್ ಹೋಗೋದು, ಹಳೆ ಹಾಡು ಕೇಳೋದು. ಆರಾಮವಾಗಿರೋದು ಬಿಟ್ಟು, ಇಲ್ಲದ್ದನ್ನು ತಲೆ ಮೇಲೆ ಎಳ್ಕೊಂಡು ಅಶಾಂತ ಆತ್ಮದಂತೆ ಒದ್ದಾಡೋದು.

Advertisements
ಪ್ರಕಟಿತ on ಜೂನ್ 19, 2008 at 4:18 ಫೂರ್ವಾಹ್ನ  Comments (2)  

The URI to TrackBack this entry is: https://shivaprasadtr.wordpress.com/%e0%b2%85%e0%b2%b2%e0%b3%86%e0%b2%af%e0%b3%81%e0%b2%b5-%e0%b2%ae%e0%b2%a8%e0%b2%a6%e0%b2%b5%e0%b2%a8-%e0%b2%ac%e0%b2%97%e0%b3%8d%e0%b2%97%e0%b3%86/trackback/

RSS feed for comments on this post.

2 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. Namaskara,

  Tamma blog nodi bahala santosha ayithu. Bedre phone madi helidaru, nodi anta. I share your view on Bedre!!

  I am very happy that you are Chief of TV9 Kannada Delhi and Kannada Ganaka Parishat joins me in this.

  Taavu Kannada Vishwakoshada DVD avrutti nodiddira? Nodilla diddare dayamadi nodi. Idu Bharatiya bhashegalalle iduvaregu intaha prayoga nadedilla. Bedre sakastu idakke sahaya madiddare.

  Hageye, tamma blog bahala chennagide. Well designed and maintained.

  Dhanyavadagalu,

  KS Naveen
  ksn.bird@gmail.com

 2. nimma blog naanu munche onderdu baari nOdiddini ansutte…

  barahagaLu interesting aagive….
  ಸುಭಾಷ್ ಸಾವಿನ ಸುತ್ತ… pustaka eega book stall nalli siguttaa…? sikkidre Odbeku antide…

  kanaadabooks bagge ondu blog ittirodu olle sangati…
  anda haage neenaa paakistaanada bagge naanu bareda vimarshe e salada ‘hi bengalur’ nalli haakiddare…

  nan blog chennagide ansidre… nim blog alli ondu link kodtira?

  preetiyinda,
  Vijayraj K


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: