ಚಂದ್ರಯಾನ

new-cover1ಎರಡು ತಿಂಗಳಿನಿಂದ ಬ್ಲಾಗ್ ಗೆ ಬರೆಯಲು ಆಗಿಯೇ ಇರಲಿಲ್ಲ. ಇದಕ್ಕೆ ಕಾರಣಗಳೂ ಹಲವಾರು. ಅಕ್ಟೋಬರ್ ಆರಂಭವಾಗುತ್ತಲೇ ಚಂದ್ರಯಾನದ ಭರಾಟೆಗೆ ಸಿಲುಕಿಬಿಟ್ಟೆ.
ಕೆಲ ತಿಂಗಳುಗಳಿಂದ ಬರೆಯುತ್ತಿದ್ದ ಚಂದ್ರಯಾನ ಪುಸ್ತಕ ನ್ಯೂಕ್ಲಿಯರ್ ಒಪ್ಪಂದ ವಿವಾದ, ಕೇಂದ್ರ ಸರಕಾರದ ವಿಶ್ವಾಸ ಮತ ಯಾಚನೆಯಂತಹ ಸಮಸ್ಯೆಗಳ ಸುಳಿಗೆ ಸಿಲುಕಿ ನನೆಗುದಿಗೆ ಬಿದ್ದಿತ್ತು. ಹೀಗಾಗಿ ಅಕ್ಟೋಬರ್ ಆರಂಭವಾಗುತ್ತಲೇ ಕಚೇರಿ ಕೆಲಸ ಬಿಟ್ಟರೆ ಉಳಿದೆಲ್ಲಾ ಸಮಯವನ್ನು ಚಂದ್ರಯಾನ ಪುಸ್ತಕಕ್ಕೆ ಮೀಸಲಿಟ್ಟೆ. ನಂತರ ಇನ್ನೇನು ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ಮುಂಬೈ ಟೆರರ್ ಅಟ್ಯಾಕ್ ವರದಿ ಮಾಡಲು ಮುಂಬೈಗೆ ಹೋಗಿದ್ದು, ನಂತರದ ಬೆಳವಣಿಗೆಗಳು ಪುಸ್ತಕದ ಕೆಲಸವನ್ನು ಮತ್ತೆ 20 ದಿನ ಮುಂದೆ ಹೋಗುವಂತೆ ಮಾಡಿತು.
ಇದೀಗ ಪುಸ್ತಕ ಸಿದ್ಧವಾಗಿದೆ.
ಇದರಲ್ಲಿ ದೆಹಲಿಯ ವಿಜಯ ಕನಾ೵ಟಕ ಮಿತ್ರ ವಿನಾಯಕ ಭಟ್ ಮೂರೂರು, ಮೈಸೂರು ವಿ.ಕ.ಮಿತ್ರ ರಾಜೀವ್, ಬೆಂಗಳೂರು ವಿ.ಕ.ಸಹೋದರಿ ರಜನಿ, ಧಾರವಾಡದ ಪತ್ರಕರ್ತ ಮಿತ್ರ ವಿಭವ್ ಹಾಗೂ ದೆಹಲಿಯ ಕನಾ೵ಟಕ ವಾತಾ೵ಧಿಕಾರಿ ವೀರಣ್ಣ ಕಮ್ಮಾರ್ ಅವರೂ ಸಹ ಒಂದೊಂದು ಲೇಖನ ಬರೆದಿದ್ದಾರೆ.
ಇನ್ನೊಂದು ವಾರದಲ್ಲಿ ಪುಸ್ತಕ ಹೊರ ಬರಲಿದೆ. ಪುಸ್ತಕವನ್ನು ನನ್ನ ಪ್ರೀತಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಅಪಿ೵ಸಿದ್ದೇನೆ. ಅವರೇ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಎಲ್ಲಾ ಪತ್ರಕರ್ತ ಮಿತ್ರರ ಆಸೆ. ಅವರು ದಿನಾಂಕ ನೀಡುವುದನ್ನು ಕಾಯುತ್ತಿದ್ದೇವೆ. ಶೀಘ್ರದಲ್ಲಿ ನಿಮಗೂ ದಿನಾಂಕ ತಿಳಿಸುತ್ತೇನೆ.
ಅಂದಹಾಗೆ, ಪುಸ್ತಕದ ಮುಖಪುಟವನ್ನು ನಿಮಗಾಗಿ ಇಲ್ಲಿ ನೀಡಿದ್ದೇನೆ. ನಿಮ್ಮ ಪ್ರತಿಕ್ರಿಯೆ ತಿಳಿಸಿ.

ನಿಮ್ಮ ಗಮನಕ್ಕೆ:

1. ಸೋಮವಾರ ನಿಮಗಾಗಿ ‘ಇಸ್ರೋ ವಿಜ್ಞಾನಿಗಳು 1960ರ ದಶಕದಲ್ಲಿ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದರು’ ಎಂಬ ವಿವರ ತಿಳಿಸುವ ಪುಸ್ತಕದ ಒಂದು ಚಾಪ್ಟರ್ ಇಲ್ಲಿ ಪ್ರಕಟವಾಗಲಿದೆ.

2. ಚಂದ್ರಯಾನ ಕುರಿತ ಹೆಚ್ಚಿನ ಸುದ್ದಿ ಹಾಗೂ ವಿಡಿಯೋಗಳಿಗಾಗಿ ಆಸಕ್ತರು ಈ ಬ್ಲಾಗ್ ಗೆ ಭೇಟಿ ನೀಡಬಹುದು. http://www.chintanaganga.blogspot.com/

Advertisements
Published in: on ಡಿಸೆಂಬರ್ 20, 2008 at 11:53 ಅಪರಾಹ್ನ  Comments (9)  

The URI to TrackBack this entry is: https://shivaprasadtr.wordpress.com/2008/12/20/%e0%b2%9a%e0%b2%82%e0%b2%a6%e0%b3%8d%e0%b2%b0%e0%b2%af%e0%b2%be%e0%b2%a8/trackback/

RSS feed for comments on this post.

9 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. ಆತ್ಮೀಯ ಶಿವಪ್ರಸಾದ್,
  ನಿಮ್ಮ ಚಂದ್ರಯಾನ ಕೃತಿ ನಿಮಗೆ ಚಂದ್ರನಿಗೆ ಹೋಗಿ ಬಂದಷ್ಟೇ ಯಶಸ್ಸು ಕೊಡಲಿ. ಯುವ ಮಿತ್ರರಿಗಾಗಿ ಮಾಹಿತಿ ಸಾಹಿತ್ಯವನ್ನು ಕೊಡುತ್ತಿರುವ ತಮಗೆ ಅಭಿನಂದನೆಗಳು. ಪುಸ್ತಕ ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಕಾದು ನೋಡುತ್ತಿದ್ದೇವೆ.
  ಬೇದ್ರೆ ಮಂಜುನಾಥ
  http://bedrebrains.blogspot.com
  http://bedrefoundation.blogspot.com

 2. good luck.

 3. all the best!

  – chandina
  http://www.koogu.blogspot.com

 4. ಪ್ರೀತಿಯ ಶಿವಪ್ರಸಾದ್
  ಪುಸ್ತಕ ಬೇಗ ಬರಲಿ. ಕುತೂಹಲವಿದೆ.

  ರವಿ ಅಜ್ಜೀಪುರ

 5. ಶುಭಾಶಯಗಳು.ಶೀಘ್ರದಲ್ಲೇ ಪುಸ್ತಕ ಬರಲಿ.
  – ಮಂಜುನಾಥ ಸ್ವಾಮಿ

 6. Its really plesant surprise. navu kayuttiddeve ‘Chandra yana’kkagi…

 7. Searh something,not despire,inspire all and motivatewhoever follows withyou

 8. Its good that your brought out a book despite your busy schedule as a media person. Congrates.

 9. shivaprasad sir,
  your book on moon i.e “chandrayana”in Kannada is outstanding.it gives us full knowledge not only about chandrayana but also about Indian space research.congratulation for your book.all the best for next book.we are awaiting for this book.we expect a book on”terrorism”by you.

  vishnu bhagath
  8th b
  don bosco school
  UNSCO club
  chitradurga


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: