ರವಿ ಬೆಳಗೆರೆ, ಶಿವಕುಮಾರ್, ಸುಧಾಕರ ಚತುರ್ವೇದಿ ಬರಲಿದ್ದಾರೆ.

ಜಲಿಯನ್ ವಾಲಾ ಬಾಗ್ ಹಾಗೂ ಚಂದ್ರಯಾನ ಪುಸ್ತಕಗಳ ಬಿಡುಗಡೆಗೆ ಸಮಯ ನಿಗದಿಯಾಗಿದೆ. ಏಪ್ರಿಲ್ 13 ರಂದೇ ಜಲಿಯನ್ ಹತ್ಯಾಕಾಂಡಕ್ಕೆ 90 ವರ್ಷ. ಪುಸ್ತಕ ಅದೇ ದಿನ ಬಿಡುಗಡೆಯಾಗಲಿದೆ. ಸಮಯ ಸಂಜೆ 6 ಗಂಟೆ. ಅದು ಸರಿಯಾಗಿ ಡಯರ್ ಹತ್ಯಾಕಾಂಡ ನಡೆಸಿದ ಸಮಯ.

ಸುಧಾಕರ ಚತುರ್ವೇದಿ: ಜಲಿಯನ್ ವಾಲಾ ಬಾಗ್ ಪುಸ್ತಕ ವನ್ನು ಘಟನೆಯ ಪ್ರತ್ಯಕ್ಷದರ್ಶಿ ಸುಧಾಕರ ಚತುರ್ವೇದಿಯವರು ಬಿಡುಗಡೆ ಮಾಡಲಿದ್ದಾರೆ. ಅವರದ್ದು 110 ದಾಟಿದರೂ ನಮ್ಮನ್ನೂ ನಾಚಿಸುವ ಉತ್ಸಾಹ.

ಎಸ್.ಕೆ.ಶಿವಕುಮಾರ್ : ಚಂದ್ರಯಾನ ಪುಸ್ತಕವನ್ನು ಇಸ್ರೋದ ಇಸ್ಟ್ರಾಕ್ ನಿರ್ದೇಶಕ ಶಿವಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ.  ಈಗ ಅವರೇ ನಮ್ಮ ಚಂದ್ರಯಾನ ಉಪಗ್ರಹದ ಆರೋಗ್ಯ ನೋಡಿಕೊಳ್ಳುತ್ತಿರುವುದು.

ರವಿ ಬೆಳೆಗೆರೆ: ಇನ್ನು ಪುಸ್ತಕ ಬರೆವುದರಲ್ಲಿ ದಾಖಲೆ ನಿರ್ಮಿಸುತ್ತಿರುವ ರವಿ ಬೆಳೆಗೆರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಖಂಡಿತಾ ತಪ್ಪದೇ ಬನ್ನಿ!

ದಿನಾಂಕ: ಏಪ್ರಿಲ್ 13, 2009

ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಕುವೆಂಪು ಸಂಭಾಂಗಣ, ಪಂಪ ಮಹಾಕವಿ ರಸ್ತೆ, ಬೆಂಗಳೂರು

ಸಮಯ: ಸಂಜೆ 6 ಗಂಟೆ

– – –

Advertisements
Published in: on ಏಪ್ರಿಲ್ 3, 2009 at 1:26 ಫೂರ್ವಾಹ್ನ  Comments (9)  

The URI to TrackBack this entry is: https://shivaprasadtr.wordpress.com/2009/04/03/%e0%b2%9c%e0%b2%b2%e0%b2%bf%e0%b2%af%e0%b2%a8%e0%b3%8d-%e0%b2%b5%e0%b2%be%e0%b2%b2%e0%b2%be-%e0%b2%ac%e0%b2%be%e0%b2%97%e0%b3%8d-%e0%b2%b9%e0%b2%be%e0%b2%97%e0%b3%82-%e0%b2%9a%e0%b2%82%e0%b2%a6/trackback/

RSS feed for comments on this post.

9 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. ಶಿವಪ್ರಸಾದ್, ಹೊಸ ಹೆಜ್ಜೆಗೆ ನಮ್ಮ ಶುಭಾಶಯಗಳು. ಸಾಧ್ಯವಾದರೆ ಕಾರ್ಯಕ್ರಮದಲ್ಲಿ ನಾವಿರುತ್ತೇವೆ. ಬೇಸರವೆಂದರೆ ಬೆಂಗಳೂರಿನಲ್ಲಿ ಜರಗುವ ಅನೇಕ ಉತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಪುಸ್ತಕ ಓದುವ ಭಾಗ್ಯ ದೊರೆಯಲಿ ಎಂದು ಆಶಿಸಿಕೊಳ್ಳುತ್ತಿದ್ದೇನೆ.

 2. neenu daityane sari. All the Best.

 3. Congrates for the book. I wish you for making yourself active in doing one or the other thing…KEep doing

 4. tv-9 nalli iddukonde istella chatuvatikeyalli todagisikondiriva neenu nanna paalige nijakku ondu berugu !
  ninna kriyaasheelate, utsaha sada heege irli. delhi anubhavagalu srujanasheela baravanigege sarakaagali.
  samarmbagadalli bheti aguve.

 5. ಬ್ಲಾಗ್ ನೋಡಿದ ತಕ್ಷಣ ಪುಸ್ತಕ ಓದಲೇಬೇಕೆನಿಸುತ್ತಿದೆ. 13ಕ್ಕೆ ನಾನು ಸಾದ್ಯವಾದರೆ ಬರುತ್ತೇನೆ.

  ಧನ್ಯವಾದಗಳು.

  ಜಯಪ್ರಸಾದ ಬಳ್ಳೇಕೆರೆ

 6. ಅಭಿನಂದನೆಗಳು ಶಿವಪ್ರಸಾದ್ ಅವರೆ. ಚಂದ್ರಯಾನ ಓದಿದ ಮೇಲೆ ನಾನು ನಿಮ್ಮ ಅಭಿಮಾನಿಯಾಗಿಬಿಟ್ಟಿದ್ದೇನೆ. ಬೆಂಗಳೂರಿನಲ್ಲೇ ಇದ್ದರೆ ಖಂಡಿತಾ ಕಾರ್ಯಕ್ರಮಕ್ಕೆ ಬರುತ್ತೇನೆ. ಭೇಟಿಯಾಗೋಣ!

 7. I feel very happy to know that this books is a real tribute to all the martyrs on its 90th anniversary.
  Bedre Manjunath

 8. nan office timings 11-8… nivu hingellaa weekdays iTre baroke thumbaa kashTa…
  So… illindale all the best hELteeni…

  pustaka khandita tagondu Odteeni…

 9. hi……
  shivprasad,sorry kanri nanu nimma book release agi paper nalli odhida mele nimma blog nalli nodidhe….nan bad luck,hogli bidi next release ge,nanu,nan frnds kanditha barthivi…….all best….


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: